NVS: Notification Released for PGT & TGT Teacher Posts in Navodaya Vidyalaya.

ನವೋದಯ ವಿದ್ಯಾಲಯ ಸಮಿತಿಯು ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ. ನೊಯ್ಡಾದಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿದ್ದು, 08 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಪ್ರಸ್ತುತ ಈ ಸಂಸ್ಥೆಯು ಖಾಲಿ ಇರುವ ಸ್ನಾತಕೋತ್ತರ ತರು ಶಿಕ್ಷಕರು, (ಪಿಜಿಟಿ), ತರಬೇತಿ ಪಡೆದ ಪದವೀಧರ ಶಿಕ್ಷಕರು(ಟಿಜಿಟಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿಸಲ್ಲಿಕೆ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ: 500

WhatsApp Group Join Now
Telegram Group Join Now

PGT-217
TGT- 283

ವಿದ್ಯಾರ್ಹತೆ:

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಮಂಡಳಿಯಿಂದ ಹುದ್ದೆಗಳಿಗೆ ಅನುಗುಣವಾಗಿ ಪದವಿ/ ಬಿಇಡಿ/ ಬಿಪಿಇಡಿ/ ಎಂಕಾಮ್/ ಎಂಬಿಎ/ ಎಂಎ/ ಎಂಎಸ್ಸಿ/ ಎಂಇ/ ಎಂಟೆಕ್/ ಸ್ನಾತಕೋತ್ತರ ಪದವಿ/ ತತ್ಸಮಾನ ಪದವಿ ಪೂರ್ಣಗೊಳಿಸಿರಬೇಕು. ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರಬೇಕು.

ವಯೋಮಿತಿ:

ಜು.1,2024 ಕ್ಕೆ ಎಲ್ಲ ವರ್ಗದ ಶಿಕ್ಷಕರ ಗರಿಷ್ಠ ವಯಸ್ಸಿನ ಮಿತಿ 50 ವರ್ಷದೊಳಗಿರಬೇಕು. ಮಾಜಿ ನವೋದಯ ವಿದ್ಯಾಲಯ ಸಮಿತಿ (NVS) ಶಿಕ್ಷಕರ ಗರಿಷ್ಠ ವಯಸ್ಸಿನ ಮಿತಿಯು ಜು. 1,2024ಕ್ಕೆ 65 ವರ್ಷದೊಳಗಿರಬೇಕು.

ಅರ್ಜಿ ಸಲ್ಲಿಕೆ:

ಪಿಜಿಟಿಎಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://forms.gle/MwsWtYLMbKpRySyW9,

ಟಿಜಿಟಿಎಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://forms.gle/kCbtCWVHWQfRJMUe9

ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್‌ ಸಂಖ್ಯೆಯನ್ನು ಹೊಂದಿರಬೇಕು. ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಅದರ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.

ವೇತನ:

PGT ವೇತನ:

ರೆಮ್ಯೂನರೇಶನ್ ಫಾರ್ ನಾರ್ಮಲ್ ಸ್ಟೇಷನ್ 35,750ರೂ./ಮಾಸಿಕ

PGT ವೇತನ:

ರೆಮ್ಯೂನರೇಶನ್ ಫಾರ್ ಹಾರ್ಡ್ ಸ್ಟೇಷನ್ 40,625./ಮಾಸಿಕ

ಆಯ್ಕೆ ಪ್ರಕ್ರಿಯೆ ಹೇಗೆ?

ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಫಿಸಿಕಲ್‌ ಇಂಟರ್ವ್ಯೂ ನಡೆಸುವ ಮೂಲಕ ಹುದ್ದೆಗೆ ಆಯಾ ಮಾಡಲಾಗುತ್ತದೆ.

ಸಂದರ್ಶನ: 16-05-2024 ರಂದು ನಡೆಯುವ ಸಾಧ್ಯತೆ ಇದೆ.

ಅರ್ಜಿ‌ ಸಲ್ಲಿಕೆಗೆ ಕೊನೆ ದಿನಾಂಕ:26-04-2024

ಅಧಿಸೂಚನೆ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಕೆ ಮಾಡಲು ಈ ಕೆಳಗಿನ ಲಿಂಕ್ ಬಳಸಬಹುದು

ಪಿಜಿಟಿಎಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://forms.gle/MwsWtYLMbKpRySyW9

ಟಿಜಿಟಿಎಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://forms.gle/kCbtCWVHWQfRJMUe9

WhatsApp Group Join Now
Telegram Group Join Now

Leave a Comment