KSET-2023-Provisional Score List Released.

KSET-2023-Provisional Score List

KSET-2023 Examination was conducted on 13-01-2024, Provisional Answer keys published and after verifying the objections the final answer keys were published on 04-04-2024. Now the subject wise provisional score list paper-1 and paper-2 of all the 41 subjects has been hosted on 02-05-2024 in the KEA website for the information of the candidates.

WhatsApp Group Join Now
Telegram Group Join Now

Objections, if any can be mailed to keakset2023@gmail.com along with complete details on or before 10-05-2024.

NOTE: This is only the provisional score list and the candidates should not presume that they have qualified in KSET-2023.

ಕೆಸೆಟ್-2023 (KSET) ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿ ಪ್ರಕಟಿಸಲಾಗಿದೆ.

ಕೆಸೆಟ್-2023 (KSET) ಪರೀಕ್ಷೆಯನ್ನು ಪ್ರಾಧಿಕಾರದಿಂದ 13-01-2024 ರಂದು ನಡೆಸಲಾಗಿದೆ ಮತ್ತು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ ದಿನಾಂಕ 04-04-2024 ರಂದು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಪ್ರಸ್ತುತ ಕೆಸೆಟ್ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2 ರ ಎಲ್ಲಾ 41 ವಿಷಯಗಳ ವಿಷಯವಾರು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ದಿನಾಂಕ 02-05-2024 ರಂದು ಪ್ರಕಟಿಸಲಾಗಿದೆ.

ಪ್ರಕಟಪಡಿಸಿರುವ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ವಿವರವಾದ ಮಾಹಿತಿಯೊಂದಿಗೆ ದಿನಾಂಕ 10-05-2024 ರೊಳಗೆ keakset2023@gmail.com ಗೆ ಇಮೇಲ್ ಕಳುಹಿಸಬಹುದಾಗಿದೆ.

ಗಮನಿಸಿ: ಪ್ರಕಟಿಸಿರುವ ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಯು ಕೆಸೆಟ್-2023 ರಲ್ಲಿ ಅರ್ಹತೆ ಪಡೆದಿದ್ದಾರೆಂದು ಭಾವಿಸಬಾರದು.

CLICK HERE TO DOWNLOAD ALL SUBJECT  SCORE LIST

COMMERCE

 KANNADA

 ECONOMICS

 ENGLISH

 POLITICALSCIENCE

 HISTORY

 SOCIOLOGY

 GEOGRAPHY

 HINDI

 MANAGEMENT(II)

 TOURISM ADMINISTRATION AND MANAGEMENT

 EDUCATION

 LIBRARY& INFORMATION SCIENCE

 MASS COMMUNICATION & JOURNALISM

 PSYCHOLOGY

 SOCIAL WORK

 CRIMINOLOGY

 LAW

 SANSKRIT

 PHYSICAL EDUCATION

 FOLK LITERATURE (III)

 URDU

 PUBLIC ADMINISTRATION

 COMPUTER SCIENCE & APPLICATIONS

 PHYSICAL SCIENCE (IV)

 MATHEMATICAL SCIENCE (V)

 CHEMICAL SCIENCE (VI)

 LIFE SCIENCE (VII)

 ENVIRONMENTAL SCIENCE

 HOME SCIENCE

 ELECTRONIC SCIENCE

 EARTH SCIENCE (VIII)

 ARCHAEOLOGY (IX)

 ANTHROPOLOGY

 MARATHI

 PHILOSOPHY

 WOMEN STUDIES(X)

 LINGUISTICS

 PERFORMING ARTS

 MUSIC

 VISUAL ARTS

WhatsApp Group Join Now
Telegram Group Join Now

Leave a Comment