Regarding entering the purchase of shoes-socks in the software under the Vidya Vikas Yojana in the academic year 2024-25,

2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ 01 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ನೀಡಲು ಅನುದಾನವನ್ನು ಉಲ್ಲೇಖ 1ರಂತೆ ದಿನಾಂಕ: 06.06.2024ರಂದು ಬಿಡುಗಡೆಗೊಳಿಸಿದ್ದು, ಖರೀದಿ ಪ್ರಕ್ರಿಯೆಯ ಬಗ್ಗೆ ಉಲ್ಲೇಖ 2ರಲ್ಲಿ ದಿನಾಂಕ: 29.05.2024ರಂದು ಸುತ್ತೋಲೆಯನ್ನು ಈ ಕಛೇರಿಯಿಂದ ಹೊರಡಿಸಿ ನಿರ್ದೇಶನ ನೀಡಲಾಗಿದೆ.

ಖರೀದಿ ಪ್ರಕ್ರಿಯೆ ಕುರಿತಾದ ವಿವರಗಳನ್ನು “SHOE SOCKS PROGRAM 2024-25” ಎಂಬ ಶೀರ್ಷಿಕೆಯಡಿಯಲ್ಲಿ Google Spread sheet ಅನ್ನು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಇ-ಮೇಲ್ ಮುಖಾಂತರ ಕಳುಹಿಸಲಾಗಿದೆ. ಈ ಕುರಿತು ಕೂಡಲೇ ಕ್ರಮವಹಿಸಿ ಮಾಹಿತಿ ನಮೂದಿಸುವುದು.

WhatsApp Group Join Now
Telegram Group Join Now

ಶಾಲಾ ಮುಖ್ಯಶಿಕ್ಷಕರು ಶೂ ಮತ್ತು ಸಾಕ್ಸ್ ಖರೀಧಿ ಮಾಡಿದ ವಿವರಗಳನ್ನು ಇಲಾಖಾ ತಂತ್ರಾಂಶ https://sdcedn.karnataka.gov.in ರಲ್ಲಿ ಇಂದೀಕರಣ ಮಾಡಲು ಈ ಪತ್ರದೊಂದಿಗೆ ಲಗತ್ತಿಸಿರುವ FLOWCHART ನ್ನು ಅನುಸರಿಸಲು ಸೂಚಿಸಿದೆ. ಶಾಲಾ ಮುಖ್ಯಶಿಕ್ಷಕರು ವಿಳಂಬ ಮಾಡದೇ ಕೂಡಲೇ ಕ್ರಮವಹಿಸುವುದು.ಈ ಕುರಿತು ಮಾಹಿತಿ.

https://sdcedn.karnataka.gov.in

CLICK HERE TO DOWNLOAD

WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!