IDFC FIRST Bank MBA scholarship 2024- Apply Online

ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ಕ್ಕಿಂತ ಕಡಿಮೆ ಆದಾಯ ಇರುವ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನದ ಉದ್ದೇಶವು ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳು ಉನ್ನತ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸುವಂತೆ ಮಾಡುವುದಾಗಿದೆ.

WhatsApp Group Join Now
Telegram Group Join Now

ಈ ವಿದ್ಯಾರ್ಥಿವೇತನದ ಅಡಿಯಲ್ಲಿ 2024-26 ರ ಶೈಕ್ಷಣಿಕ ಸಾಲಿನಲ್ಲಿ ಎರಡು ವರ್ಷಗಳ ಪೂರ್ಣ ಅವಧಿಯ MBA ಕೋರ್ಸ್‌ನ ಮೊದಲ ವರ್ಷದಲ್ಲಿ ದಾಖಲಾದ ವಿದ್ಯಾರ್ಥಿಗಳು ತಮ್ಮ MBA ಕೊರ್ಸ್ ನ ಎರಡು ವರ್ಷಗಳವರೆಗೆ 2 ಲಕ್ಷವನ್ನು ಪಡೆದುಕೊಳ್ಳುತ್ತಾರೆ.

ಅರ್ಹತೆಗಳು:

• ವಿದ್ಯಾರ್ಥಿಗಳು 2 ವರ್ಷದ ಪೂರ್ಣ ಅವಧಿಯ MBA ಕೊರ್ಸ್ ನ ಮೊದಲ ವರ್ಷದಲ್ಲಿ ಅಥವಾ 2024 ರ Class ಗೆ ಸಮಾನವಾಗಿರಬೇಕು.

• ಅರ್ಜಿದಾರರು ಕೇಳಗೆ ನೀಡಲಾಗಿರುವ ಪಟ್ಟಿಯಲ್ಲಿ ಇವರು MBA ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು.

• ಎಲ್ಲಾ ಮೂಲಗಳಿಂದ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.

• ಅರ್ಜಿದಾರರು ತಮ್ಮ ಆಧಾ‌ರ್ ಸಂಖ್ಯೆಗೆ ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.

ಅಗತ್ಯ ದಾಖಲೆಗಳು:

• ಪ್ರವೇಶ ಪುರಾವೆ

• ಶುಲ್ಕ ರಶೀದಿಯ ಪ್ರತಿ

• ಪದವಿ ಅಂಕಪಟ್ಟಿ,ಉತ್ತೀರ್ಣ ಪ್ರಮಾಣಪತ್ರದ ಪ್ರತಿ

• ಆದಾಯ ಪ್ರಮಾಣಪತ್ರ

• ಇತರ ದಾಖಲೆಗಳು

ಪ್ರಯೋಜನಗಳು:

ಆಯ್ಕೆಯಾದ MBA ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಪೂರ್ಣ ಅವಧಿಯ MBA ಅಧ್ಯಯನಕ್ಕಾಗಿ 2,00,000 ರೂ. ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ (ವರ್ಷಕ್ಕೆ 1 ಲಕ್ಷ, ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ)

ಅರ್ಜಿ ಸಲ್ಲಿಕೆ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07- 2024

ಉಪಯುಕ್ತ ಲಿಂಕ್ ಗಳು

IDFC Bank Scholarship 2024

WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!