HRMS ESS registration is mandatory-How to Register for ESS Here is the latest information

HRMS ESS registration is mandatory.

WhatsApp Group Join Now
Telegram Group Join Now

ಆತ್ಮೀಯ ಎಲ್ಲಾ ಇಲಾಖೆಯ ವೃತ್ತಿ ಬಾಂಧವರೇ,
ಎಲ್ಲಾ ನೌಕರರ ಅನುಕೂಲ ದೃಷ್ಟಿಯಿಂದ HRMS ನಿರ್ದೇಶನಾಲಯವು ನೌಕರರ ಸ್ವಯಂ ಸೇವೆ (Employee Self service ESS) ಅನ್ನು ಸಿದ್ಧಪಡಿಸಿದೆ.ಇದು ನೌಕರ ಸ್ನೇಹಿ ಪೋರ್ಟಲ್ ಆಗಿದೆ. ಪ್ರತಿ ನೌಕರರು ESS ಗೆ ಹೇಗೆ ನೋಂದಣಿ ಮಾಡಿಕೊಳ್ಳಬೇಕು. ಹಾಗೂ ಅದನ್ನು ಹೇಗೆ ಬಳಸಬೇಕು ಎಂದು ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ವೀಡಿಯೊ ವೀಕ್ಷಿಸಿ ನೀವೂ ನೋಂದಣಿ ಮಾಡಿಕೊಳ್ಳಿ.

CLICK HERE TO WATCH VIDEO

WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!