PC ET-PST Call Letter
2024 ಜುಲೈ-8 ರಿಂದ ಆರಂಭವಾಗುವ 3,064 PC (CAR / DAR ) & 1,137 (Non HK) Civil Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಗೆ ಸಂಬಂಧಿಸಿದ Time Table & Call Letter ಇದೀಗ ಪ್ರಕಟಗೊಂಡಿದೆ.!!
ಉತ್ತರ ಕನ್ನಡ (ಕಾರವಾರ) & ದಕ್ಷಿಣ ಕನ್ನಡ (ಮಂಗಳೂರು) ಮಾತ್ರ ಇನ್ನೂ Upload ಮಾಡಿಲ್ಲ, ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಇದೀಗ Download ಮಾಡಿಕೊಳ್ಳಬಹುದು.!!
CLICK HERE TO DOWNLOAD CALL LATTER